ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಬಾಡಿಗಾರ್ಡ್ ಆಗುವ ಬಗ್ಗೆ ಮಾತನಾಡಿದ್ದಾರೆ. ತೆಲುಗಿನ ಸ್ಟಾರ್ ನಟನಿಗೆ ಬಾಡಿಗಾರ್ಡ್ ಆಗಿ ನೇಮಕ ಆಗುವ ಬಗ್ಗೆ ಹೇಳಿದ್ದಲ್ಲದೆ, ಅದಕ್ಕಾಗೆ ಇಷ್ಟು ಕಷ್ಟಪಟ್ಟು ವರ್ಕೌಟ್ ಮಾಡುತ್ತಿರುವುದಾಗಿ ಹೇಳಿದ್ದಾರೆ.<br /><br />Actress Rashmika Mandanna turns bodyguard for Akkineni Nagarjuna. this video goes viral on social media